Surprise Me!

RCB ಆಟಗಾರನಿಗೆ ಕ್ಲಾಸ್ ತೆಗೆದುಕೊಂಡ ಅಭಿಮಾನಿಗಳು | Oneindia Kannada

2021-04-12 37,016 Dailymotion

ಸುರೇಶ್ ರೈನಾ ಅವರ ಈ ಇನ್ನಿಂಗ್ಸ್ ನೋಡಿ ಬೆಂಗಳೂರು ತಂಡದ ಆಟಗಾರ ಸಚಿನ್ ಬೇಬಿ ಟ್ವಿಟರ್ ಮೂಲಕ ಪ್ರಶಂಸೆಯನ್ನು ವ್ಯಕ್ತಪಡಿಸಿದ್ದಾರೆ. "ಚಿನ್ನ ತಲಾ ಸುರೇಶ್ ರೈನಾ ವಾಟ್ ಎ ಕಮ್ ಬ್ಯಾಕ್ ವೆಲ್ ಪ್ಲೇಯ್ಡ್" ಎಂದು ಟ್ವಿಟರ್ ಮೂಲಕ ಸಚಿನ್ ಬೇಬಿ ಸುರೇಶ್ ರೈನಾ ಅವರ ಆಟವನ್ನು ಕೊಂಡಾಡಿದ್ದಾರೆ. ಸಚಿನ್ ಬೇಬಿ ಅವರ ಈ ಟ್ವೀಟ್ ಗೆ ರಿಪ್ಲೈ ಮಾಡಿರುವ ಕೆಲಸ ಆರ್‌ಸಿಬಿ ಅಭಿಮಾನಿಗಳು ಮೊದಲು ಆರ್ ಸಿಬಿ ಪಂದ್ಯಗಳ ಕಡೆ ಗಮನ ಕೊಡಿ ಎಂದು ಸಚಿನ್ ಬೇಬಿಗೆ ಕೌಂಟರ್ ನೀಡಿದ್ದಾರೆ.<br /><br />Royal Challengers Bangalore fans show their anger on RCB player Sachin Baby<br />

Buy Now on CodeCanyon